Exclusive

Publication

Byline

ತಿರುಪತಿ ದೇಗುಲಕ್ಕೆ ರಾಜ್‌ ನಿಧಿಮೋರು ಜತೆ ಭೇಟಿ ನೀಡಿದ ಸಮಂತಾ ರುತ್‌ ಪ್ರಭು; ಡೇಟಿಂಗ್‌ ವದಂತಿಗೆ ರೆಕ್ಕೆಪುಕ್ಕ

ಭಾರತ, ಏಪ್ರಿಲ್ 20 -- ನಟಿ ಸಮಂತಾ ರುತ್‌ ಪ್ರಭು ಅವರು ಶುಭಂ ಮೂಲಕ ನಿರ್ಮಾಪಕರಾಗುತಿದ್ದಾರೆ. ಈ ಸಿನಿಮಾ ಮುಂದಿನ ತಿಂಗಳು ಅಂದರೆ ಮೇ 9ರಂದು ರಿಲೀಸ್‌ ಆಗಲಿದೆ. ಈ ಸಿನಿಮಾ ಬಿಡುಗಡೆಗೆ ಮುನ್ನ ನಟಿಯು ತಿರುಪತಿ ಬಾಲಾಜಿ ದೇಗುಲಕ್ಕೆ ನಿನ್ನೆ ಭೇಟಿ... Read More


ಕೋಲ್ಕತ್ತಾ ನೈಟ್‌ ರೈಡರ್ಸ್‌ vs ಗುಜರಾತ್‌ ಟೈಟನ್ಸ್:‌ ಈಡನ್‌ ಗಾರ್ಡನ್ಸ್‌ ಪಿಚ್‌-ಹವಾಮಾನ ವರದಿ, ಸಂಭಾವ್ಯ ತಂಡ

ಬೆಂಗಳೂರು, ಏಪ್ರಿಲ್ 20 -- ಐಪಿಎಲ್ 2025ರ ಆವೃತ್ತಿಯಲ್ಲಿ ರಿವೇಂಜ್‌ ಪಂದ್ಯಗಳು ಆರಂಭವಾಗಿದೆ. ತಂಡಗಳು ಈ ಬಾರಿಯ ಟೂರ್ನಿಯಲ್ಲಿ ಈಗಾಗಲೇ ಎದುರಿಸಿದ ತಂಡಗಳನ್ನು ಮತ್ತೊಮ್ಮೆ ಎದುರಿಸುತ್ತಿದೆ. ಏಪ್ರಿಲ್ 21ರ ಸೋಮವಾರ ನಡೆಯಲಿರುವ ಟೂರ್ನಿಯ 39ನೇ ... Read More


Breaking News: ಕರ್ನಾಟಕದ ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಓಂಪ್ರಕಾಶ್‌ ಬೆಂಗಳೂರಲ್ಲಿ ಭೀಕರ ಹತ್ಯೆ

ಭಾರತ, ಏಪ್ರಿಲ್ 20 -- ಬೆಂಗಳೂರು: ಕರ್ನಾಟಕದ ಪೊಲೀಸ್‌ ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದ ಹಿರಿಯ ಐಪಿಎಸ್‌ ಅಧಿಕಾರಿ ಓಂಪ್ರಕಾಶ್‌ ಅವರನ್ನು ಬೆಂಗಳೂರಿನಲ್ಲಿ ಭೀಕರವಾಗಿ ಕೊಲೆ ಮಾಡಲಾಗಿದೆ. ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ವಾಸವಿದ್... Read More


ಕಿಚ್ಚ ಸುದೀಪ್‌ ʻಬಿಲ್ಲ ರಂಗ ಬಾಷಾʼ ಚಿತ್ರಕ್ಕೆ ಮಂಗಳೂರು ಬೆಡಗಿಯೇ ಹೀರೋಯಿನ್‌?

ಭಾರತ, ಏಪ್ರಿಲ್ 20 -- ಕಳೆದ ವರ್ಷದ ಸೆಪ್ಟೆಂಬರ್‌ 2ರಂದು ಸುದೀಪ್‌ ಹುಟ್ಟು ಹಬ್ಬದ ಪ್ರಯುಕ್ತ ʻಬಿಲ್ಲ ರಂಗ ಬಾಷಾʼ ಸಿನಿಮಾದ ಕಾನ್ಸೆಪ್ಟ್‌ ವಿಡಿಯೋ ಬಿಡುಗಡೆ ಆಗಿತ್ತು. ಅಲ್ಲಿಂದೀಚೆಗೆ ಈ ಸಿನಿಮಾದ ಹೊಸ ಅಪ್‌ಡೇಟ್‌ ಸಿಕ್ಕಿರಲಿಲ್ಲ. ತೆಲುಗಿನಲ... Read More


ಉಚಿತವಾಗಿ ನೆಟ್‌ಫ್ಲಿಕ್ಸ್ ಬೇಕಾದರೆ ಈ ರಿಚಾರ್ಜ್ ಪ್ಲ್ಯಾನ್‌ಗಳನ್ನು ಆಯ್ಕೆ ಮಾಡಿ; ಜಿಯೋ, ಏರ್‌ಟೆಲ್ ಮತ್ತು ವಿಐ ಗ್ರಾಹಕರಿಗೆ ಆಫರ್

Bengaluru, ಏಪ್ರಿಲ್ 20 -- 1. ಏರ್‌ಟೆಲ್ ರೂ. 1798 ಪ್ರಿಪೇಯ್ಡ್ ಯೋಜನೆ- ಈ ಯೋಜನೆಯು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ ಮತ್ತು ಈ ಯೋಜನೆಯಲ್ಲಿ, ಗ್ರಾಹಕರು ಪ್ರತಿದಿನ 3GB ಡೇಟಾ ಮತ್ತು ಪ್ರತಿದಿನ 100 SMS ಜೊತೆಗೆ ಅನಿಯಮಿತ ಕರೆಗಳನ್ನ... Read More


ಬೀದರ್ ಜನಿವಾರ ಪ್ರಕರಣ: ವಿದ್ಯಾರ್ಥಿಗೆ ತಮ್ಮದೇ ಎಂಜಿನಿಯರಿಂಗ್‌ ಕಾಲೇಜಲ್ಲಿ ಉಚಿತ ಸೀಟ್ ಘೋಷಿಸಿದ ಸಚಿವ ಈಶ್ವರ ಖಂಡ್ರೆ

Bidar, ಏಪ್ರಿಲ್ 20 -- ಬೀದರ್: ಜನಿವಾರ ತೆಗೆಯದ ಕಾರಣಕ್ಕೆ ಕೆಸಿಇಟಿ ಗಣಿತ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿ ಸುಚಿವ್ರತ್ ಗೆ ಭಾಲ್ಕಿಯ ಭೀಮಣ್ಣ ಖಂಡ್ರೆ ತಾಂತ್ರಿಕ ವಿದ್ಯಾಲಯದಲ್ಲಿ ಉಚಿತ ಪ್ರವೇಶ ನೀಡುವುದಾಗಿ ಅರಣ್ಯ, ಜೀವಿಶಾಸ್ತ್ರ ... Read More


Kannada Panchanga 2025: ಏಪ್ರಿಲ್ 21 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ

ಭಾರತ, ಏಪ್ರಿಲ್ 20 -- Kannada Panchanga April 21: ಪಂಚಾಂಗ ಗಮನಿಸುವಾಗ ಹಿಂದೂ ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದ... Read More


ಕ್ರಿಕೆಟ್ ಸ್ಟೇಡಿಯಂ ಸ್ಟ್ಯಾಂಡ್​ಗಿಟ್ಟಿದ್ದ 104 ಪಂದ್ಯ ಗೆದ್ದ ಭಾರತದ ದಿಗ್ಗಜ ನಾಯಕನ ಹೆಸರು ಕಿತ್ತಾಕಲು ಹೆಚ್​ಸಿಎ ಆದೇಶ

नई दिल्ली, ಏಪ್ರಿಲ್ 20 -- ಲೆಜೆಂಡರಿ ಕ್ರಿಕೆಟಿಗ ಅಥವಾ ಕ್ರಿಕೆಟ್​​ಗೆ ಸಂಬಂಧಿಸಿದ ಶ್ರೇಷ್ಠ ವ್ಯಕ್ತಿಯ ಹೆಸರಿನಲ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸ್ಟ್ಯಾಂಡ್ ನಿರ್ಮಿಸುವುದನ್ನು ನೀವು ಇಲ್ಲಿಯವರೆಗೆ ಕೇಳಿರಬಹುದು, ಆದರೆ ಭಾರತದ ಲೆಜೆಂಡರಿ ನ... Read More


ಕಲ್ಮಶ ಮನಸ್ಸಿನಿಂದ ಮುಕ್ತರಾಗಿ, ಪರಿಶುದ್ಧ ಸೇವೆ ಮಾಡುವವರು ಪರಮಾತ್ಮನಿಗೆ ಪ್ರಿಯರು: ಗೀತೆಯ ಅರ್ಥ ಹೀಗಿದೆ

Bengaluru, ಏಪ್ರಿಲ್ 20 -- ಅರ್ಥ: ಪ್ರಿಯ ಅರ್ಜುನ, ಕಾಮ್ಯಕರ್ಮದ ಮತ್ತು ಊಹಾತ್ಮಕ ಚಿಂತನೆಗಳ ಕಶ್ಮಲದಿಂದ ಮುಕ್ತರಾಗಿ ಯಾರು ನನ್ನ ಪರಿಶುದ್ಧ ಭಕ್ತಿಸೇವೆಯಲ್ಲಿ ತೊಡಗಿರುವನೋ, ಯಾರು ನನಗಾಗಿ ಕರ್ಮಗಳನ್ನು ಮಾಡುವನೋ, ನನ್ನನ್ನು ತನ್ನ ಬದುಕಿನ ಪರ... Read More


ಇದು ಭಾರತದ ಅತ್ಯಂತ ಸಂತೋಷದ ರಾಜ್ಯ; ಇಲ್ಲಿನ ಜನರ ಮುಖದಲ್ಲಿ ನಗುವಿದೆ, ಖುಷಿಯಿದೆ

ಭಾರತ, ಏಪ್ರಿಲ್ 20 -- ಭಾರತದಲ್ಲಿ ಅನೇಕ ಸುಂದರ ಹಾಗೂ ಅದ್ಭುತ ಸ್ಥಳಗಳಿವೆ. ಪ್ರವಾಸಿಗರು ಕೂಡಾ ವರ್ಷಪೂರ್ತಿ ಬರುತ್ತಾರೆ. ಇದು ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಭಾರತ ಶ್ರೀಮಂತ ಮತ್ತು ಸಾಂಸ್ಕೃತಿಕ ಪರಂಪರೆಯ ಏನೇ ಇದ್ದರೂ, ಜೀವನ... Read More